Skip to main content

My PDIT

Search This Blog

on July 18, 2022
  • Get link
  • Facebook
  • X
  • Pinterest
  • Email
  • Other Apps
Shashidhar SM
  • Get link
  • Facebook
  • X
  • Pinterest
  • Email
  • Other Apps

Popular Posts

Image

ಭಾರತದ ಸಾಂಪ್ರದಾಯಿಕ ಕ್ರೀಡೆಗಳಿಗೆ ಪ್ರಾಶಸ್ತ್ಯ ಅಗತ್ಯ

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ , ಹೊಸಪೇಟೆ ದಿ 02 - 03 -2019, ಶನಿವಾರ ____________________________________________________ ಪಿಡಿಐಟಿಯಲ್ಲಿ ವಲಯಮಟ್ಟದ   ಇಂಜಿನಿಯರಿಂಗ್ ಕಾಲೇಜುಗಳ ಪುರುಷರ ಖೋ-ಖೋ ಪಂದ್ಯಾವಳಿ ಭಾರತದ ಸಾಂಪ್ರದಾಯಿಕ ಕ್ರೀಡೆಗಳಿಗೆ ಪ್ರಾಶಸ್ತ್ಯ ಅಗತ್ಯ - ಕರ್ನಾಟಕ ಕ್ರೀಡಾ ಪ್ರಾಧಿಕಾರದ ಖೋ-ಖೋ ತರಬೇತಿದಾರ ಯತಿರಾಜ್ _______________________________________________________________________________ ಹೊಸಪೇಟೆ :  ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯವು ಆಯೋಜಿಸಿರುವ ಎರಡು   ದಿನಗಳ ಕಲಬುರಗಿ ವಲಯಮಟ್ಟದ   ಇಂಜಿನಿಯರಿಂಗ್ ಕಾಲೇಜುಗಳ ಪುರುಷರ ಖೋ-ಖೋ ಪಂದ್ಯಾವಳಿ   ಶುಕ್ರವಾರ ಮತ್ತು ಶನಿವಾರ ಜರುಗಿತು. . ಕರ್ನಾಟಕ ಕ್ರೀಡಾ ಪ್ರಾಧಿಕಾರದ ಖೋ ಖೋ ತರಬೇತಿದಾರರಾದ ಯತಿರಾಜ್ ಎನ್ ಅವರು ಖೋ-ಖೋ ಪಂದ್ಯಾವಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ , '' ಮನುಷ್ಯ ತನ್ನ ದೇಹವನ್ನು ಸದೃಢವಾಗಿ ಕಾಪಾಡಿಕೊಳ್ಳಬೇಕಾದರೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ಖೋ ಖೋ ಭಾರತದ ದೇಶಿಯ ಕ್ರೀಡೆಯಾಗಿದ್ದು, ದೇಹ ಮನಸ್ಸುಗಳಿಗೆ ಉತ್ಸಾಹ ಹಾಗು ಚೈತನ್ಯ ತುಂಬುವ ಆಟವಾಗಿದೆ, ಕ್ರಿಕೆಟ್ ಮಾತ್ರವೇ ಕ್ರೀಡೆ ಎಂದುಕೊಳ್ಳುವ ಯುವಜನರ ಮಧ್ಯೆ ಎಂಜಿನೀಯರಿಂಗ್ ವಿದ್ಯಾರ್ಥಿಗಳು ಖೋ ಖೋ ಆಟವಾಡುತ್ತಿ...
Image

ರಾಷ್ಟೀಯ ಹೆದ್ದಾರಿ ಸುಧಾರಣೆಗೆ ಹೆದ್ದಾರಿ ಪ್ರಾಧಿಕಾರದೊಂದಿಗೆ ಪಿಡಿಐಟಿ ಸಹಭಾಗಿತ್ವ

ರಾಷ್ಟೀಯ ಹೆದ್ದಾರಿ ಸುಧಾರಣೆಗೆ ಹೆದ್ದಾರಿ ಪ್ರಾಧಿಕಾರದೊಂದಿಗೆ ಪಿಡಿಐಟಿ ಸಹಭಾಗಿತ್ವ ಹೊಸಪೇಟೆ ೧೫ - ೦೭ - ೨೦೨೦ ರಾಷ್ಟ್ರೀಯ ಹೆದ್ದಾರಿ ೫೦ರ , ಹೊಸಪೇಟೆಯಿಂದ ಹುನಗುಂದದವರೆಗಿನ 97 ಕಿಮೀ ಉದ್ದದ ಹೆದ್ದಾರಿಯನ್ನು ಸಹಭಾಗಿತ್ವದಲ್ಲಿ ಉತ್ತಮಗೊಳಿಸಲು ಪರಸ್ಪರ ಒಪ್ಪಿಗೆಯ ತಿಳುವಳಿಕೆ ಪತ್ರಕ್ಕೆ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಹಿ ಹಾಕಿದೆ ಎಂದು ಪಿಡಿಐಟಿಯ ಪ್ರಾಂಶುಪಾಲ ಡಾ.ಎಸ್ಎಂ ಶಶಿಧರ್ ಅವರು ತಿಳಿಸಿದ್ದಾರೆ. ಎನ್‌ಎಚ್‌ಎಐನ ಹೊಸಪೇಟೆಯ ಯೋಜನೆ ಅನುಷ್ಠಾನ ಘಟಕದ ಪ್ರಾಜೆಕ್ಟ್ ನಿರ್ದೇಶಕರಾದ ಅಜಯ್   ಮಣಿಕುಮಾರ್ ಮತ್ತು ಪಿಡಿಐಟಿಯ ಪ್ರಾಂಶುಪಾಲ ಡಾ.ಎಸ್ಎಂ ಶಶಿಧರ್ ಆವರು ಇಂದು ಸಹಿ ಹಾಕಿದ್ದಾರೆ. ದೇಶದ ರಸ್ತೆ ಮೂಲಸೌಕರ್ಯ ಪರಿಸರ ವ್ಯವಸ್ಥೆಯ ಸುಧಾರಣೆಯತ್ತ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಎನ್‌ಎಚ್‌ಎಐನ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಪಿಡಿಐಟಿಯ ಪ್ರಾಂಶುಪಾಲ ಡಾ.ಎಸ್ಎಂ ಶಶಿಧರ್ ಅವರು ತಿಳಿಸಿದರು. ರಾಷ್ಟ್ರದ ೪೫೦ಕ್ಕೂ ಹೆಚ್ಚು, ಕರ್ನಾಟಕ ರಾಜ್ಯದ ೬೬ ಹಾಗು ಬಳ್ಳಾರಿ ಜಿಲ್ಲೆಯ ಮೂರು ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳೊಂದಿಗೆ ಎನ್‌ಎಚ್‌ಎಐ ಇದೇ ಬಗೆಯ ತಿಳುವಳಿಕೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ವಿಶ್ವ ದರ್ಜೆಯ ಹೆದ್ದಾರಿ ಜಾಲ ನಿರ್ಮಿಸುವ ಎನ್‌ಎಚ್‌ಎಐ ಪ್ರಯತ್ನದಲ್ಲ...
Image

Anchoring role of Youth

Motivating Youth The Republic day was celebrated in the College Campus on 26th Jan 2015. The Chairman Sri Gonal Virupaksha Gouda presided over the function. New GB members of the college Sri RP Santhosh, Sri Kalgudi Manjunath and former Jt Secretary of V.V. Sangha Sri J Nepakshappa were the Chief Guests.  The Chairman Sri Gonal Virupaksha Gouda, Sri RP Santhosh, Sri Kalgudi Manjunath and Sri J Nepakshappa and Principal Prof. SM Shashidhar spoke on this occasion. Excerpts from Prof. SM Shashidhar speech: At present India has 60 crore youth under the age of 25. This will continuously be growing till the year 2040. India has the world's largest youth population despite having a smaller population than China. No Indian youth should be without either a world-class higher education or without world class skill sets. During college education, students must be exposed to business development opportunities and must be trained towards creation of new enterprises. Young peopl...
Powered by Blogger