KSTA Conference

ಸುತ್ತೋಲೆ

ಈ ಮೂಲಕ ಎಲ್ಲಾ ಖಾಯಂ ಹಾಗೂ ತಾತ್ಕಾಲಿಕ ಬೋಧಕ ಸಿಬ್ಬಂದಿಯವರಿಗೆ ತಿಳಿಸುವುದೇನೆಂದರೆ, 16.01.2015 ಮತ್ತು 17.01.2015 ರಂದು 02 ದಿನಗಳ ಆರ್.ವೈ.ಎಂ. ಇಂಜನೀಯರಿಂಗ್ ಕಾಲೇಜು ಬಳ್ಳಾರಿಯಲ್ಲ್ಲಿ KSTA , Karnataka Science & Technology Academy Conference ಜರುಗಲಿದ್ದು, ವೀ.ವಿ.ಸಂಘದ ಸುತ್ತೋಲೆ ಆದೇಶದಂತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತಿಳಿಸಲಾಗಿದೆ. ಪಿಡಿಐಟಿ ಕಾಲೇಜಿನಿಂದ ಆರ್.ವೈ.ಎಂ. ಇಂಜನೀಯರಿಂಗ್ ಕಾಲೇಜಿಗೆ ಹೋಗಿ ಬರಲು ಬಸ್ಸುಗಳ ವ್ಯವಸ್ಥೆ ಇರುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತಿಳಿಸಲಾಗಿದೆ.

Eminent Space Scientist and proud Alumnus of V.V. Sangha, Dr.UR Rao will be the Chief Guest of this program. Students of PDIT are also invited to this program.