ಅಮ್ಮ ಹಂಪಿ ಉತ್ಸವಕ್ಕೆ ಬಂದಿದ್ರು

ನನ್ನ ಅಮ್ಮ ಹಂಪಿ ಉತ್ಸವಕ್ಕೆ ಬಂದಿದ್ರು; ಇಳಿವಯದಲ್ಲೂ, ನಡು ರಾತ್ರಿಯಲ್ಲೂ, ನಡುಗುವ ಛಳಿಯಲ್ಲೂ, ಮಕ್ಕಳಂತೆ ಹಂಪಿಯ ತುಂಬಾ ಅಲೆದಾಡಿದರು; ಸಂಗೀತ ಅಲಿಸಿದರು, ನೃತ್ಯ ವೀಕ್ಷಿಸಿ ಸಂಭ್ರಮಿಸಿದರು.....
-SM Shashidhar